30% OFF
30% OFF
ಅನುದಿನ ಆನಂದ! (Anudhina Ananda, Kannada Edition)
ಅನುದಿನ ಆನಂದ! (Anudhina Ananda, Kannada Edition) ಅನುದಿನ ಆನಂದ! (Anudhina Ananda, Kannada Edition)
30% OFF
ಅನುದಿನ ಆನಂದ! (Anudhina Ananda, Kannada Edition)ಅನುದಿನ ಆನಂದ! (Anudhina Ananda, Kannada Edition)

ಅನುದಿನ ಆನಂದ! (Anudhina Ananda, Kannada Edition)

Special Price ₹  95 Regular Price ₹  135
- +
Van

Free shipping above Rs 950

Van

Within 24-48 hours Fast Dispatches

EMI

Secure Payments

shipping

Produce of India

shipping

Holistic Well-being

Product Description

ಓರ್ವ ವ್ಯಕ್ತಿಯಾಗಿ ಸದ್ಗುರುಗಳು ಅತ್ಯಂತ ಹರ್ಷಚಿತ್ತರು. ಅವರು ತಮ್ಮ ಕಾರ್ಯಗಳಲ್ಲಿ ತನ್ಮಯರಾಗಿರುತ್ತಾರೆ; ಚಿತ್ತಾಕರ್ಷಕ ಕಥೆಗಾರರು; ವಿಸ್ಮಯಕಾರಿ ಹಾಸ್ಯಪ್ರಜ್ಞೆ ಹೊಂದಿರುವವರು. ಗಹನವಾದ ವಿಷಯಗಳನ್ನು ಪ್ರಚುರವಾಗಿರುವ ಐತಿಹ್ಯಗಳ ಮೂಲಕ ಸ್ಪಷ್ಟವಾಗಿ ತಿಳಿಹೇಳುತ್ತಾರೆ. ಅನೇಕ ಸೂಕ್ಷ್ಮ ವಿಷಯಗಳನ್ನು ಸಾಮಾನ್ಯ ಜನರು ಅರ್ಥಮಾಡಿಕೊಳ್ಳುವ ರೀತಿಯಲ್ಲಿ ವಿಶದೀಕರಿಸಬಲ್ಲರು. ಅಚ್ಚರಿಯ ಸಾಧನೆಗಳನ್ನು ಅತಿಸರಳ ಎಂಬಂತೆ ತಿಳಿಸಬಲ್ಲರು. ಅವರ ನಡೆ, ನುಡಿ ಪ್ರೇರೇಪಣೆಯ ಮೂಲವಾಗಬಲ್ಲದು. ಆನಂದದ ಅರಸುವಿಕೆಯಲ್ಲಿ ಅವರ ವಿಚಾರಧಾರೆ ಬಹು ಉಪಯೋಗಿ ಹಾಗೂ ಪ್ರಸಕ್ತ.

ನೀವು ಎಂತಹುದೇ ಪರಿಸ್ಥಿತಿಯಲ್ಲಿರಲಿ, ಈ ಸೃಷ್ಟಿಯು ನೀಡಬೇಕಾದ ಅನಂತ ಆನಂದವನ್ನು ನಿಮಗೆ ನೀಡುತ್ತದೆ. ಅದನ್ನು ಅರಸಿ ಸ್ವೀಕರಿಸುವುದಕ್ಕೆ ನೀವು ಮುಕ್ತ ಮನಸ್ಸಿನವರಾಗಿರಬೇಕಷ್ಟೆ.

ನಿರಂತರವಾಗಿ ಆನಂದವು ಎಲ್ಲರೊಡನಿರಲಿ!

More Information

More Information
SKU: ME0002701900

Proceeds from Isha Life are used to bring well-being to people and communities.

notify

User Reviews