Vikasana - Samanyadinda Asamanyadatta (e-book download)

Proceeds from Isha Life are used to bring well-being to people and communities.
Product Details
ಸಾಮಾನ್ಯವಾಗಿ, ಪ್ರತಿಯೊಬ್ಬರಿಗೂ ಬಾಲ್ಯದಿಂದಲೇ ತಾನು ಅಸಾಮಾನ್ಯನಾಗಬೇಕು, ಇತರರೊಡನಿದ್ದಾಗ ತನ್ನನ್ನು ಎಲ್ಲರೂ ಗಮನಿಸಬೇಕು ಎಂಬ ಹಂಬಲ ಇರುತ್ತದೆ. ತಮ್ಮ ವಿಶೇಷತೆಯನ್ನು ಬೆಳೆಸಿಕೊಳ್ಳುವುದು ಜೀವನದ ಮುಖ್ಯಧ್ಯೇಯವಾಗುವುದು. ಕೆಲವರು ಧನವಂತರಾದರೆ ಕೆಲವರು ವಿದ್ಯಾವಂತರು, ಹಲವರು ಬಲಾಢ್ಯರು; ಮತ್ತೆ ಕೆಲವರು ಹೆಸರಾಂತ ಕಲಾಕಾರರು, ಆಟಗಾರರು, ವೇದಾಂತಿಗಳು, ಹಠಯೋಗಿಗಳು ಒಂದಲ್ಲ ಒಂದು ಬಗೆಯಲ್ಲಿ ಅಸಾಮಾನ್ಯತೆಯನ್ನು ಪಡೆಯುವ ಮತ್ತು ಅದನ್ನು ಪ್ರದರ್ಶಿಸುವ ಕಾರ್ಯದಲ್ಲಿ ತೊಡಗಿರುತ್ತಾರೆ. ಅಸಾಮಾನ್ಯನಾಗುವ ಹಂಬಲವನ್ನು ಈಡೇರಿಸಿಕೊಳ್ಳಲು ತನ್ನ ಸಮಾಜವನ್ನು, ಪರಿಸರವನ್ನು ಅವಲಂಬಿಸುವುದು ಸಾಮಾನ್ಯ.
File Size: 3.24 MB
More Information
SKU: | D-BK-VIKASANA-SAMANYADINDA-ASAMANYADATTA |